Untitled Document
Sign Up | Login    
Dynamic website and Portals
  

Related News

ಅರುಣಾಚಲ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಹೆಲಿಕಾಪ್ಟರ್ ಅರಣ್ಯದಲ್ಲಿ ಪತ್ತೆ

ಮಂಗಳವಾರ ಬೆಳಗ್ಗೆ ಅರುಣಾಚಲ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಪವನ್ ಹನ್ಸ್ ಹೆಲಿಕಾಪ್ಟರ್ ಅರಣ್ಯದಲ್ಲಿ ಪತ್ತೆಯಾಗಿದೆ. ಈ ಹೆಲಿಕಾಪ್ಟರ್ ನಲ್ಲಿ ಐಎಎಸ್‌ ಅಧಿಕಾರಿಯೊಬ್ಬರು ಸೇರಿದಂತೆ ಮೂವರು ವ್ಯಕ್ತಿಗಳಿದ್ದರು. ಪವನ್‌ ಹಂಸ್‌ ಹೆಲಿಕಾಪ್ಟರ್‌ ಮಂಗಳವಾರ ಬೆಳಗ್ಗೆ ಅರುಣಾಚಲ ಪ್ರದೇಶದ ನಾಗಾ ಉಗ್ರರಿಂದ ಪೀಡಿತವಾದ ತಿರಾಪ್‌ ಜಿಲ್ಲೆಯ ದುರ್ಗಮ...

ಯುದ್ಧವಿಲ್ಲದೇ ಭಾರತೀಯ ಸೇನೆ ಮಹತ್ವ ಕಡಿಮೆಯಾಗಿದೆ: ಮನೋಹರ್ ಪರಿಕ್ಕರ್

ಮ್ಯಾನ್ಮಾರ್‌ ಕಾರ್ಯಾಚರಣೆಯ ಬಳಿಕ ಸೇನೆಯ ಮೇಲಿನ ದೃಷ್ಟಿಕೋನ ಬದಲಾಗಿದೆ ಕಳೆದ 40-50 ವರ್ಷಗಳಿಂದ ಯಾವುದೇ ಯುದ್ಧವನ್ನು ಹೋರಾಡದಿರುವ ಭಾರತೀಯ ಸೇನೆಯ ಮಹತ್ವ ಕಡಿಮೆಯಾಗತೊಡಗಿದೆ ಎಂದು ರಕ್ಷಾಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿಕೆ ನೀಡಿದ್ದಾರೆ. ಈ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ತನ್ನ ಹೇಳಿಕೆಯ ದೂರಗಾಮಿ...

ಯೋಧರ ಹತ್ಯೆಗೈದ ಎನ್‌.ಎಸ್‌.ಸಿ.ಎನ್‌-ಕೆಗೆ ಮತ್ತೆ ನಿಷೇಧ

ಇತ್ತೀಚೆಗೆ ಮಣಿಪುರದಲ್ಲಿ 18 ಸೈನಿಕರ ಹತ್ಯೆ ನಡೆಸಿದ್ದ ನಾಗಾ ಉಗ್ರ ಸಂಘಟನೆ ’ನ್ಯಾಷನಲಿಸ್ಟ್‌ ಸೋಷಿಯಲಿಸ್ಟ್‌ ಕೌನ್ಸಿಲ್‌ ಆಫ್ ನಾಗಾಲ್ಯಾಂಡ್‌- ಖಪ್ಲಂಗ್‌ (ಎನ್‌.ಎಸ್‌.ಸಿ.ಎನ್‌-ಕೆ)' ಮೇಲೆ ಮತ್ತೆ ನಿಷೇಧ ಹೇರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಭಾರತೀಯ ಸೇನೆ ಮ್ಯಾನ್ಮಾರ್‌ ಗಡಿಗೆ ನುಗ್ಗಿ ಈಶಾನ್ಯ ನಾಗಾ ಬಂಡುಕೋರರನ್ನು...

ಸೇನಾ ಪಡೆ ಮೇಲೆ ದಾಳಿ ಪ್ರಕರಣ; ಮಣಿಪುರ ಪೊಲೀಸರಿಂದ 3 ಉಗ್ರರ ಬಂಧನ

ಇತ್ತೀಚೆಗಷ್ಟೇ ಈಶಾನ್ಯದ ನಾಗಾ ಉಗ್ರರು ಮಣಿಪುರ ಚಾಂಡೇಲ್ ಪ್ರದೇಶದಲ್ಲಿರುವ ಸೇನಾ ಕ್ಯಾಂಪ್ ಮೇಲೆ ದಾಳಿ ನಡಸಿ 18 ಯೋಧರನ್ನು ಬಲಿ ಪಡೆದಿದ್ದ ಘಟನೆಗೆ ಸಂಬಂಧಿಸಿದಂತೆ ನಾಗಾ ಬಂಡುಕೋರ ಉಗ್ರಗಾಮಿ (ಎನ್ ಎಸ್ ಸಿಎನ್ ಕೆ) ಸಂಘಟನೆಯ ಇಬ್ಬರು ಸೇರಿದಂತೆ ಒಟ್ಟು 3...

ಪಾಕ್ ನ್ನು ಲಘುವಾಗಿ ಪರಿಗಣಿಸಬೇಡಿ: ಪರ್ವೇಜ್‌ ಮುಷರ್ರಫ್

ಉಗ್ರರನ್ನು ಮಟ್ಟ ಹಾಕಲು ಯಾವುದೇ ದೇಶದೊಳಗೂ ನುಗ್ಗಲು ಸಿದ್ಧ ಎಂಬ ಭಾರತದ ಹೇಳಿಕೆಗೆ ಕಿಡಿಕಾರಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರ್ರಫ್, ನಮ್ಮನ್ನು ಲಘುವಾಗಿ ಪರಿಗಣಿಸಬೇಡಿ. ನಾವು ಪರಮಾಣು ಸಶಕ್ತ ರಾಷ್ಟ್ರ ಎಂದು ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನ ಪರಮಾಣು ಬಾಂಬ್‌ ಸಿದ್ಧಪಡಿಸಿರುವುದು...

ಮ್ಯಾನ್ಮಾರ್ ಗಡಿ ದಾಳಿ ರೂಪುರೇಷೆ: ಕೇವಲ 45 ನಿಮಿಷಗಳಲ್ಲಿ ಕಾರ್ಯಾಚರಣೆ ಪೂರ್ಣ

ಮ್ಯಾನ್ಮಾರ್‌ನ ಗಡಿಯೊಳಗೆ ನುಗ್ಗಿ ಈಶಾನ್ಯದ ನಾಗಾ ಉಗ್ರರನ್ನು ಮಟ್ಟಹಾಕಿ ಬಂದ ಭಾರತೀಯ ಸೇನೆ, ಇದಕ್ಕಾಗಿ ಕೇವಲ ಒಂದು ವಾರದ ಅವಧಿಯಲ್ಲಿ ಹೇಗೆ ಯೋಜಿತ ರೀತಿಯಲ್ಲಿ ಸಜ್ಜಾಗಿತ್ತು ಮತ್ತು ಅದು ಅತ್ಯಂತ ರಹಸ್ಯವಾಗಿ ಮಧ್ಯರಾತ್ರಿ ದಾಳಿ ನಡೆಸಿದ್ದು ಹೇಗೆ?.. ಮುಂತಾದ ಕುತೂಹಲಕರ ಮಾಹಿತಿಗಳು...

ಭಾರತಕ್ಕೆ ಹೆದರುವವರು ಮಾತ್ರ ಈ ರೀತಿ ಪ್ರತಿಕ್ರಿಯಿಸುತ್ತಿದ್ದಾರೆ: ಪರಿಕ್ಕರ್‌

ನಾಗಾ ಉಗ್ರರ ವಿರುದ್ಧ ಮ್ಯಾನ್ಮಾರ್‌ ನಲ್ಲಿ ಭಾರತದ ಸೇನೆಯ ಕಾರ್ಯಾಚರಣೆ ಮನೋಸ್ಥಿತಿ ಬದಲಾದ ಧ್ಯೋತಕ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್‌ ಹೇಳಿದ್ದಾರೆ. ಸೇನೆ ಕಾರ್ಯಾಚರಣೆ ವಿರುದ್ಧ ಪಾಕಿಸ್ತಾನದ ಹೇಳಿಕೆಗೆ ತಿರುಗೇಟು ನೀಡಿರುವ ಪರಿಕ್ಕರ್‌, 'ಭಾರತಕ್ಕೆ ಹೆದರುವವರು ಹೊಸ ಬಗೆಯಿಂದ ಪ್ರತಿಕ್ರಿಯಿಸುತ್ತಿದ್ದಾರೆ'...

ನಾಗಾ ಉಗ್ರರು ಸೇಡು ತೀರಿಸಿಕೊಳ್ಳುವ ಸಂಭವ: ಹೈಅಲರ್ಟ್ ಗೆ ಸೂಚನೆ

ಭಾರತೀಯ ಸೇನಾ ಕಾರ್ಯಾಚರಣೆ ವಿರುದ್ಧ ಸೇಡುತೀರಿಸಿಕೊಳ್ಳುವ ನಿಟ್ಟಿನಲ್ಲಿ 15ರಿಂದ 20 ಮಂದಿ ಬಂಡುಕೋರರು ಭಾರತದೊಳಕ್ಕೆ ನುಸುಳಿರುವ ಶಂಕೆ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ ಈಶಾನ್ಯ ರಾಜ್ಯಗಳಲ್ಲಿ ಹೈಅಲರ್ಟ್ ಗೆ ಸೂಚನೆ ನೀಡಿದೆ. ಮ್ಯಾನ್ಮಾರ್ ಗಡಿಯೊಳಗೆ ನುಗ್ಗಿ ಭಾರತೀಯ ಸೇನಾಪಡೆ ನಾಗಾ ಉಗ್ರರರ ವಿರುದ್ಧ ಕಾರ್ಯಾಚರಣೆ...

15 ನಾಗಾ ಉಗ್ರರನ್ನು ಹತ್ಯೆಗೈದ ಭಾರತೀಯ ಸೇನಾ ಪಡೆ

ಮಣಿಪುರದಲ್ಲಿ ಸೇನಾ ನೆಲೆ ಮೇಲೆ ದಾಳಿ ನಡೆಸಿ 18 ಯೋಧರನ್ನು ಹತ್ಯೆ ಮಾಡಿದ್ದ ನಾಗಾ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿರುವ ಭಾರತೀಯ ಸೇನಾ 15 ಉಗ್ರರನ್ನು ಹತ್ಯೆಗೈಯುವಲ್ಲಿ ಸಫ‌ಲರಾಗಿದ್ದಾರೆ. ಕಳೆದ ವಾರ ಎನ್‌.ಎಸ್‌.ಸಿ.ಎನ್‌ (ಕೆ) ಮತ್ತು ಕೆ.ವೈ.ಕೆ.ಎಲ್‌ ಸಂಘಟನೆಗೆ ಸೇರಿದ ಉಗ್ರರು ಮಣಿಪುರ...

ಭಾರತೀಯ ಸೇನೆಯಿಂದ ನೂರಕ್ಕೂ ಹೆಚ್ಚು ನಾಗಾ ಉಗ್ರರ ಹತ್ಯೆ

ಮ್ಯಾನ್ಮಾರ್ ದೇಶದ ಗಡಿಯೊಳಗೆ ನುಗ್ಗಿ 45 ನಿಮಿಷಗಳ ಕಾರ್ಯಾಚರಣೆ ನಡೆಸಿರುವ ಭಾರತೀಯ ಸೇನಾ ಪಡೆ ಸುಮಾರು 100ಕ್ಕೂ ಅಧಿಕ ಈಶಾನ್ಯ ನಾಗಾ ಉಗ್ರರನ್ನು ಹತ್ಯೆಗೈದಿರುವ ಸಾಧ್ಯತೆ ಇದ್ದಿರುವುದಾಗಿ ಗೃಹಸಚಿವಾಲಯದ ಮೂಲಗಳು ತಿಳಿಸಿರುವುದಾಗಿ ಹೇಳಲಾಗಿದೆ. ಇತ್ತೀಚೆಗೆ ಮಣಿಪುರದಲ್ಲಿ ಸೇನಾ ನೆಲೆ ಮೇಲೆ ದಾಳಿ ನಡೆಸಿ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited